AduBible.org® Parallel Scripture Sanctuary • 100% Ads-Free

ಆದಿಕಾಂಡ ಅಧ್ಯಾಯ 1 (KCV 2022) — ಸೃಷ್ಟಿ & Spoken Audio

ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದರು. ಭೂಮಿಯು ನಿರಾಕಾರವಾಗಿಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕತ್ತಲೆ ಕವಿದಿತ್ತು. ದೇವರಾತ್ಮರು ಜಲ ಸಮೂಹಗಳ ಮೇಲೆ ಚಲಿಸುತ್ತಿದ್ದರು.

Scripture Text Preview — ಆದಿಕಾಂಡ ಅಧ್ಯಾಯ 1 (KCV 2022) — ಸೃಷ್ಟಿ & Spoken Audio

1. ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದರು.

2. ಭೂಮಿಯು ನಿರಾಕಾರವಾಗಿಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕತ್ತಲೆ ಕವಿದಿತ್ತು. ದೇವರಾತ್ಮರು ಜಲ ಸಮೂಹಗಳ ಮೇಲೆ ಚಲಿಸುತ್ತಿದ್ದರು.

3. ಆಗ ದೇವರು, “ಬೆಳಕಾಗಲಿ” ಎನ್ನಲು, ಬೆಳಕಾಯಿತು.

4. ದೇವರು ಬೆಳಕನ್ನು ಒಳ್ಳೆಯದೆಂದು ಕಂಡರು. ದೇವರು ಬೆಳಕನ್ನು ಕತ್ತಲೆಯಿಂದ ಪ್ರತ್ಯೇಕಿಸಿದರು.

5. ದೇವರು ಬೆಳಕಿಗೆ ಹಗಲು ಎಂದೂ ಕತ್ತಲೆಗೆ ರಾತ್ರಿ ಎಂದೂ ಕರೆದರು. ಆಗ ಸಾಯಂಕಾಲವೂ ಉದಯಕಾಲವೂ ಆಗಿ ಮೊದಲನೆಯ ದಿನವಾಯಿತು.

Exegetical & Lexical Notes: Matches Biblica® Kannada Contemporary Version (KCV / 3259) and Davar Partners spoken audio 100% word-for-word.

Parallel Bible Study, Strong’s Concordance, 24kHz Audio & Offline Vault

Compare this passage side-by-side in up to 4 synchronized columns across NKJV, KJV, BSB, Original Hebrew (WLC), Koine Greek (Textus Receptus), Asante Twi (Twerɛ Kronkron), French, Spanish, German, and 35+ global languages on AduBible.org®. Tap any verse for Strong’s Exhaustive Concordance numbers, Matthew Henry & John Gill commentaries, 24kHz Neural Audio streaming, and 100% offline PWA access.